Event Calendar

AEC v1.0.4

2014 | 71st Sri Dattajayanthi Utsava

26-11-2014 ಭಾನುವಾರ ದಿಂದ 07-12-2014 ಭಾನುವಾರದ ವರೆಗೆ

ಸ್ವಸ್ತಿಶ್ರೀ ವಿಜಯ ನಾಮ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿ ದಿನಾಂಕ 26-11-2014 ಭಾನುವಾರದಿಂದ
07-12-2014 ಭಾನುವಾರÀದವರೆಗೆ ಶ್ರೀ ದತ್ತಜಯಂತಿ ಮತ್ತು ಹನುಮಜಯಂತಿ ಪ್ರಯುಕ್ತ ವಿವಿಧ ಹೋಮ,
ಅಲಂಕಾರ ಸೇವೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಾಗೂ ಶ್ರೀ ಗುರು ದತ್ತಾತ್ರೇಯರ ವಿಶೇಷ ಪಲ್ಲಕ್ಕಿ
ಉತ್ಸವವನ್ನು ನೆರವೇರಿಸಲು ಶ್ರೀ ದತ್ತಗುರುವಿನ ಪ್ರೇರಣೆಯಾಗಿದೆ. ಭಕ್ತಾದಿಗಳಾದ ತಾವು ತನು, ಮನ, ಧನ, ಧಾನ್ಯ
ರೂಪದಲ್ಲಿ ತಮ್ಮ ಸಹಾಯ ಹಸ್ತವನ್ನು ನೀಡಿ ದತ್ತಭಿಕ್ಷೆಯನ್ನು ಸ್ವೀಕರಿಸಿ, ದತ್ತಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.

ಹೆಚ್ಚಿನ ವಿವರಣೆಗಾಗಿ ಖುದ್ದಾಗಿ ಅಥವಾ ದೂರವಾಣಿ ಮೂಲಕ
ಎನ್.ಎಲ್ ಶ್ರೀಪಾದ, ಕಾರ್ಯದರ್ಶಿ. ಅವರನ್ನು ಸಂಪರ್ಕಿಸಬೇಕಾಗಿ ವಿನಂತಿ.
ದೂರವಾಣಿ ಸಂಖ್ಯೆ : +91-80-26769210

03
Jan 2014
POSTED BY
POSTED IN Events
DISCUSSION 0 Comments
TAGS

2014 Sri Guru Sankannarya’s 161st Jayanthi / ಶ್ರೀ ಗುರು ಸಂಕಣ್ಣಾರ್ಯರ 161 ನೇ ಜಯಂತಿ ಉತ್ಸವ

20-07-2014 ಭಾನುವಾರ ಬೆಳಗ್ಗೆ 7.00 ಕ್ಕೆ

ಶ್ರೀ ಗುರು ಸಂಕಣ್ಣಾರ್ಯರ 161 ನೇ ಜಯಂತಿ ಉತ್ಸವ

ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀ ಜಯನಾಮ ಸಂವತ್ಸರ ಆಷಾಢ ಬಹುಳ ನವಮಿ ದಿನಾಂಕ 20-07-2014 ಭಾನುವಾರದಂದುಶ್ರೀ ಗುರುಗಳ 161 ನೇ ಜಯಂತಿ ಉತ್ಸವವನ್ನು ಆಚರಿಸಲು ಶಿಷ್ಯಂದಿರು ಮತ್ತು ಭಕ್ತಾದಿಗಳು ನಿಶ್ಚಯಿಸಿರುತ್ತಾರೆ. ತಾವುಗಳು ಸಕಾಲಕ್ಕೆ

ಬಂದು ತನು, ಮನ, ಧನ ಸಹಾಯವನ್ನು ನೀಡಿ, ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಪ್ರಾರ್ಥನೆ.

ಈ ದಿನದ ಅನ್ನಸಂತರ್ಪಣಾ ಸೇವಾಕರ್ತರು

  • ಶ್ರೀ ವೆಂಕಟರಮಣ ಶೆಟ್ಟಿ ಮತ್ತು ಸಹೋದರರು
  • ಶ್ರೀ ತುಳಸಿ ಮೆಡಿಕಲ್ ಸ್ಟೋರ್ಸ್, ಚಿಂತಾಮಣಿ
03
Jan 2014
POSTED BY
POSTED IN Events
DISCUSSION 0 Comments
TAGS

2014 Sri Guru Sankannarya’s 69th Aaradhane / ಶ್ರೀ ಗುರು ಸಂಕಣ್ಣಾರ್ಯರ 69ನೇ ಆರಾಧನೆ

ಶ್ರೀ ಜಯನಾಮ ಸಂವತ್ಸರದ ಆಶ್ವಯುಜ ಶುದ್ಧ ದಶಮಿ 03-10-2014 ಶುಕ್ರವಾರ ಶ್ರೀ ಗುರು ಸಂಕಣ್ಣಾರ್ಯರ ಆರಾಧನೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಚರಿಸಲಾಗುವುದು.
  • ಮಧ್ಯಾಹ್ನ 12.00 ಮಹಾಮಂಗಳಾರತಿ
  • ಮಧ್ಯಾಹ್ನ 12.30 ಶ್ರೀ ದತ್ತಾತ್ರೇಯ ಕಲಾ ಮತ್ತು ಸಾಂಸ್ಕøತಿಕ ಕೇಂದ್ರದವರಿಂದ ಭಜನೆ

ಶ್ರೀ ಗುರುಸಂಕಣ್ಣಾರ್ಯರ ಕ್ರಮಾರಾಧನೆ – ಮಹಾಪ್ರಸಾದ ವಿನಿಯೋಗ
ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಗುರು ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ

01
Jan 2014
POSTED BY
POSTED IN Events
DISCUSSION 0 Comments
TAGS

2014 Samuhika Upanayana / ಸಾಮೂಹಿಕ ಉಪನಯನ

02-05-2014 ಭಾನುವಾರ ಬೆಳಗ್ಗೆ 7.00 ಕ್ಕೆ ಸಾಮೂಹಿಕ ಉಪನಯನ ಮಾಡಲು ಉದ್ದೇಶಿಸಲಾಗಿದೆ.ಲಗ್ನ: ಬೆಳಗ್ಗೆ 10 ರಿಂದ 10.30

ವಟುವಿನ ನೋಂದಣಿ ರೂ. 500/-

ವಟು ಮತ್ತು ಮಾತಾ ಪಿತೃ ಅಥವಾ ಪೋಷಕರನ್ನು ಬಿಟ್ಟು ಊಟಕ್ಕೆ ಹೆಚ್ಚಿನ ಜನ ಬಂದಲ್ಲಿ ಪ್ರತ್ಯೇಕ ಹಣ ಪಾವತಿಸಿ ಸಹಕರಿಸಬೇಕು.

31
Dec 2013
POSTED BY
POSTED IN Events
DISCUSSION 0 Comments
TAGS

2014 Nitya Upakarma / ನಿತ್ಯ ಉಪಾಕರ್ಮ

10-08-2013 ಭಾನುವಾರ ಬೆಳಗ್ಗೆ 7.00 ಕ್ಕೆ ಋಗ್ವೇದ ಹಾಗೂ ಯಜುರ್ವೇದ ನಿತ್ಯ ಉಪಾಕರ್ಮ
ವಟುವಿನ ನೋಂದಣಿ ರೂ. 50/-
30
Dec 2013
POSTED BY
POSTED IN Events
DISCUSSION 0 Comments
TAGS

2014 Sri Anantha Padmanabha Vrata / ಶ್ರೀ ಅನಂತ ಪದ್ಮನಾಭ ವ್ರತ ಮತ್ತು ಉದ್ಯಾಪನೆ

ಭಕ್ತಾದಿಗಳ ಕೋರಿಕೆ ಮೇರೆಗೆ ಕಳೆದ ವರ್ಷಗಳಲ್ಲಿ ನೆರವೇರಿಸಿದಂತೆ, ಈ ವರ್ಷವೂ ಶ್ರೀ ಜಯ ನಾಮ
ಸಂವತ್ಸರದ ಭಾದ್ರಪದ ಶುದ್ಧ ಚತುರ್ದಶಿಯಂದು –

  • 07-09-2014 ಭಾನುವಾರ ಶ್ರೀ ಅನಂತಪದ್ಮನಾಭ ವ್ರತ
  • 08-09-2014 ಸಂಜೆ 6 ರಿಂದ ಉದ್ಯಾಪನಾ ಕಾರ್ಯಕ್ರಮ ಪ್ರಾರಂಭ
  • 08-09-2014 ಸೋಮವಾರ ಬೆಳಗ್ಗೆ ಹೋಮ, ದಂಪತಿ ಪೂಜೆ.

 

  • ಅನಂತಪದ್ಮನಾಭ ಪೂಜಾ ಸಂಕಲ್ಪ 100-00 ರೂ.
  • ಅನಂತಪದ್ಮನಾಭ ವ್ರತ ಕರ್ತರಿಗೆ 500-00 ರೂ.
  • ಅನಂತಪದ್ಮನಾಭವ್ರತ ಉದ್ಯಾಪನೆ 5000-00 ರೂ.

ವ್ರತ ಮತ್ತು ಉದ್ಯಾಪನೆ ಮಾಡುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ಪ್ರಾರ್ಥನೆ. ದೇವಸ್ಥಾನದ ವತಿಯಿಂದ
ಎರಡು ಕಳಶ, ವಸ್ತ್ರ, ಅನಂತನ ದಾರವನ್ನು ಕೊಡಲಾಗುವುದು. ಪೂಜೆಗೆ ಕೂರುವ ದಂಪತಿಗಳಿಗೆ ಹಾಗೂ ದಂಪತಿ ಪೂಜೆ
ಆಹ್ವಾನಿತರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಜನ ಬಂದಲ್ಲಿ ಪ್ರತ್ಯೇಕ ಹಣವನ್ನು ನೀಡಬೇಕಾಗುತ್ತದೆ.

ಸೂಚನೆ: ಅನಂತ ವ್ರತ 07-09-2014 ರಂದು ಬೆಳಗ್ಗೆ 7ಗಂಟೆಗೆ ಪ್ರಾರಂಭವಾಗಿ 12ಗಂಟೆಗೆ ಮಹಾಪ್ರಸಾದ ವಿನಿಯೋಗವಿರುತ್ತದೆ.
ಭಕ್ತಾದಿಗಳ ಕೋರಿಕೆ ಮೇರೆಗೆ ಉದ್ಯಾಪನೆ ಕಾರ್ಯಕ್ರಮವನ್ನು 07-09-2014ರಂದು ಸಂಜೆ 5ಗಂಟೆಗೆ ಪ್ರಾರಂಭಿಸಿ,
ರಾತ್ರಿ 10ಗಂಟೆಗೆ 3ಯಾಮದ ಪೂಜೆಯನ್ನು ಮಾಡಲಾಗುವುದು. ನಂತರ 4ನೇ ಯಾಮದ ಪೂಜೆಯನ್ನು
8-9-2014ರಂದು ಬೆಳಗ್ಗೆ 6ಗಂಟೆಯಿಂದ 7.30ರವರೆಗೂ ಮಾಡಿ ನಂತರ ಉದ್ಯಾಪನೆ ಹೋಮ, ನಂತರ
ಪುನಃಪೂಜೆಯನ್ನು ಮಾಡಿ, ಕಳಶವನ್ನು ವಿಸರ್ಜಿಸಲಾಗುವುದು. ಅದಾದ ನಂತರ ದಂಪತಿ ಪೂಜೆ ಏರ್ಪಡಿಸಿರಲಾಗುತ್ತದೆ.
12ಗಂಟೆಗೆ ಮಹಾಪ್ರಸಾದ ವಿನಿಯೋಗ.
ಭಕ್ತಾದಿಗಳು ತರಬೇಕಾದ ಸಾಮಗ್ರಿಗಳ ವಿವರವನ್ನು ನೋಂದಣಿ ಸಮಯದಲ್ಲಿ ಪಡೆಯತಕ್ಕದ್ದು.

03
Dec 2013
POSTED BY
POSTED IN Events
DISCUSSION 0 Comments
TAGS

2013 | 70th Dattajayanthi Utsava / ದತ್ತಜಯಂತಿ ಉತ್ಸವ

Please find the details of the various events and programs arranged for the 2013 Dattajayanthi Utsava in this attached PDF.

2013 Datta Jayanthi

20
Nov 2013
POSTED BY
POSTED IN Events
DISCUSSION 0 Comments
TAGS

2012 | Datta Jayanthi

The 69th Annual Datta Jayanthi Celebrations at the Sri Dattatreya Temple will be commencing from Sunday, 16-Dec-2012 and will be followed by special Samkruthika Programs every day for two weeks till the Saturday, 29-Dec-2012.

The schedule of events and details can be viewed in the following images.

Individual event details (evenings) are also uploaded to the Events Calendar on our website.

Please visit the temple during the festivities and make the program a grand success.

20
Dec 2012
POSTED BY
POSTED IN Events
DISCUSSION 0 Comments
TAGS

2011 | Datta Jayanthi

 

 

 

21
Nov 2011
POSTED BY
POSTED IN Events
DISCUSSION 0 Comments
TAGS