2014 | 71st Sri Dattajayanthi Utsava
ಸ್ವಸ್ತಿಶ್ರೀ ವಿಜಯ ನಾಮ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿ ದಿನಾಂಕ 26-11-2014 ಭಾನುವಾರದಿಂದ
07-12-2014 ಭಾನುವಾರÀದವರೆಗೆ ಶ್ರೀ ದತ್ತಜಯಂತಿ ಮತ್ತು ಹನುಮಜಯಂತಿ ಪ್ರಯುಕ್ತ ವಿವಿಧ ಹೋಮ,
ಅಲಂಕಾರ ಸೇವೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಾಗೂ ಶ್ರೀ ಗುರು ದತ್ತಾತ್ರೇಯರ ವಿಶೇಷ ಪಲ್ಲಕ್ಕಿ
ಉತ್ಸವವನ್ನು ನೆರವೇರಿಸಲು ಶ್ರೀ ದತ್ತಗುರುವಿನ ಪ್ರೇರಣೆಯಾಗಿದೆ. ಭಕ್ತಾದಿಗಳಾದ ತಾವು ತನು, ಮನ, ಧನ, ಧಾನ್ಯ
ರೂಪದಲ್ಲಿ ತಮ್ಮ ಸಹಾಯ ಹಸ್ತವನ್ನು ನೀಡಿ ದತ್ತಭಿಕ್ಷೆಯನ್ನು ಸ್ವೀಕರಿಸಿ, ದತ್ತಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.
ಹೆಚ್ಚಿನ ವಿವರಣೆಗಾಗಿ ಖುದ್ದಾಗಿ ಅಥವಾ ದೂರವಾಣಿ ಮೂಲಕ
ಎನ್.ಎಲ್ ಶ್ರೀಪಾದ, ಕಾರ್ಯದರ್ಶಿ. ಅವರನ್ನು ಸಂಪರ್ಕಿಸಬೇಕಾಗಿ ವಿನಂತಿ.
ದೂರವಾಣಿ ಸಂಖ್ಯೆ : +91-80-26769210