-
-
Dattajayanthi Utsava 2017 Covers
-
-
Dattajayanthi Utsava 2017 – Page 1
-
-
Dattajayanthi Utsava 2017 – Page 2
-
-
Dattajayanthi Utsava 2017 – Page 3
-
-
Dattajayanthi Utsava 2017 – Page 4
-
-
Dattajayanthi Utsava 2017 – Page 5
Download complete Dattajayanthi Utsava 2017 program guide here: Dattajayanthi Utsava 2017
20-07-2014 ಭಾನುವಾರ ಬೆಳಗ್ಗೆ 7.00 ಕ್ಕೆ
ಶ್ರೀ ಗುರು ಸಂಕಣ್ಣಾರ್ಯರ 161 ನೇ ಜಯಂತಿ ಉತ್ಸವ
ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀ ಜಯನಾಮ ಸಂವತ್ಸರ ಆಷಾಢ ಬಹುಳ ನವಮಿ ದಿನಾಂಕ 20-07-2014 ಭಾನುವಾರದಂದುಶ್ರೀ ಗುರುಗಳ 161 ನೇ ಜಯಂತಿ ಉತ್ಸವವನ್ನು ಆಚರಿಸಲು ಶಿಷ್ಯಂದಿರು ಮತ್ತು ಭಕ್ತಾದಿಗಳು ನಿಶ್ಚಯಿಸಿರುತ್ತಾರೆ. ತಾವುಗಳು ಸಕಾಲಕ್ಕೆ
ಬಂದು ತನು, ಮನ, ಧನ ಸಹಾಯವನ್ನು ನೀಡಿ, ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಪ್ರಾರ್ಥನೆ.
ಈ ದಿನದ ಅನ್ನಸಂತರ್ಪಣಾ ಸೇವಾಕರ್ತರು
- ಶ್ರೀ ವೆಂಕಟರಮಣ ಶೆಟ್ಟಿ ಮತ್ತು ಸಹೋದರರು
- ಶ್ರೀ ತುಳಸಿ ಮೆಡಿಕಲ್ ಸ್ಟೋರ್ಸ್, ಚಿಂತಾಮಣಿ
ಶ್ರೀ ಜಯನಾಮ ಸಂವತ್ಸರದ ಆಶ್ವಯುಜ ಶುದ್ಧ ದಶಮಿ 03-10-2014 ಶುಕ್ರವಾರ ಶ್ರೀ ಗುರು ಸಂಕಣ್ಣಾರ್ಯರ ಆರಾಧನೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಚರಿಸಲಾಗುವುದು.
- ಮಧ್ಯಾಹ್ನ 12.00 ಮಹಾಮಂಗಳಾರತಿ
- ಮಧ್ಯಾಹ್ನ 12.30 ಶ್ರೀ ದತ್ತಾತ್ರೇಯ ಕಲಾ ಮತ್ತು ಸಾಂಸ್ಕøತಿಕ ಕೇಂದ್ರದವರಿಂದ ಭಜನೆ
ಶ್ರೀ ಗುರುಸಂಕಣ್ಣಾರ್ಯರ ಕ್ರಮಾರಾಧನೆ – ಮಹಾಪ್ರಸಾದ ವಿನಿಯೋಗ
ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಗುರು ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ
10-08-2013 ಭಾನುವಾರ ಬೆಳಗ್ಗೆ 7.00 ಕ್ಕೆ ಋಗ್ವೇದ ಹಾಗೂ ಯಜುರ್ವೇದ ನಿತ್ಯ ಉಪಾಕರ್ಮ
ವಟುವಿನ ನೋಂದಣಿ ರೂ. 50/-
Please find the details of the various events and programs arranged for the 2013 Dattajayanthi Utsava in this attached PDF.
2013 Datta Jayanthi
The 69th Annual Datta Jayanthi Celebrations at the Sri Dattatreya Temple will be commencing from Sunday, 16-Dec-2012 and will be followed by special Samkruthika Programs every day for two weeks till the Saturday, 29-Dec-2012.
The schedule of events and details can be viewed in the following images.
Individual event details (evenings) are also uploaded to the Events Calendar on our website.
Please visit the temple during the festivities and make the program a grand success.