77th Annual Dattajayanthi Utsava – 2020
Dates: 22nd – 31st December, 2020
Download complete Dattajayanthi Program Guide here: 77th Dattajayanthi – 2020 – Pamphlet
NOTE: No annaprasada service due to COVID-19 restrictions.
Dattatreya Vadhu Vara Matrimonial Center
ಸಮಯ: ಸೋಮವಾರ, ಬುಧವಾರ, ಶುಕ್ರವಾರ, ಭಾನುವಾರ ಸಂಜೆ 5.00 ರಿಂದ 7.00 ಮತ್ತು ಶನಿವಾರ ಬೆಳಗ್ಗೆ 10.00 ರಿಂದ 12.00 ರವರೆಗೆ ಕಾರ್ಯ ನಿರ್ವಹಿಸುತ್ತದೆ.
ನೋಂದಾಯಿಸಲು ಬೇಕಾದ ವಿವರಗಳು : ವಧು-ವರರ ಭಾವಚಿತ್ರ ಹಾಗೂ ಜಾತಕದ ಪ್ರತಿ
ನೋಂದಣಿ ಶುಲ್ಕ : ರೂ.600/-
ಸೂಚನೆ: ವಿಶೇಷ ಹಬ್ಬದ ದಿನ ಹಾಗೂ ದತ್ತಜಯಂತಿ ಸಂದರ್ಭದಲ್ಲಿ ಕಾರ್ಯನಿರ್ವಹಿಸುವುದಿಲ್ಲ.
Timings: Monday, Wednesday, Friday, Sunday – 5pm to 7pm and Saturday – 10am to 12pm.
Membership Requirements: Photo of Bride / Groom and Horoscope copy
Membership Fees: Rs.600/-
NOTE: During festivals and Dattajayanti celebrations, Vadhu-Vara center will not be operational.
Please call +91 80 26769210 for more information.
2014ನೇ ಇಸವಿಯ ವಿಶೇಷ ಕಾರ್ಯಕ್ರಮಗಳು
11.01.2014 |
ಶನಿವಾರ |
ವೈಕುಂಠ ಏಕಾದಶಿ |
15.01.2014 |
ಬುಧವಾರ |
ಮಕರ ಸಂಕ್ರಾಂತಿ |
15.01.2014 |
ಬುಧವಾರ |
ಉತ್ತರಾಯಣ ಪುಣ್ಯಕಾಲ |
21.01.2014 |
ಮಂಗಳವಾರ |
ತ್ಯಾಗರಾಜರ ಆರಾಧನೆ |
06.02.2014 |
ಗುರುವಾರ |
ರಥಸಪ್ತಮಿ |
15.02.2014 |
ಶನಿವಾರ |
ಗುರು ಪಾಡ್ಯ |
27.02.2014 |
ಗುರುವಾರ |
ಮಹಾಶಿವರಾತ್ರಿ |
31.03.2014 |
ಸೋಮವಾರ |
ಚಾಂದ್ರಮಾನ ಯುಗಾದಿ |
14.04.2014 |
ಸೋಮವಾರ |
ಸೌರಮಾನ ಯುಗಾದಿ |
08.04.2014 |
ಮಂಗಳವಾರ |
ಶ್ರೀ ರಾಮನವಮಿ |
02.05.2014 |
ಶುಕ್ರವಾರ |
ಅಕ್ಷಯ ತದಿಗೆ |
04.05.2014 |
ಭಾನುವಾರ |
ಶಂಕರ ಜಯಂತಿ / ಸಾಮೂಹಿಕ ಉಪನಯನ |
13.05.2014 |
ಮಂಗಳವಾರ |
ನರಸಿಂಹ ಜಯಂತಿ |
17.07.2014 |
ಗುರುವಾರ |
ದಕ್ಷಿಣಾಯನ ಪುಣ್ಯಕಾಲ |
12.07.2014 |
ಶನಿವಾರ |
ಗುರುಪೂರ್ಣಿಮಾ |
20.07.2014 |
ಭಾನುವಾರ |
161ನೇ ಸಂಕಣ್ಣಾರ್ಯಾರ ಜಯಂತಿ |
26.07.2014 |
ಶನಿವಾರ |
ಭೀಮನಮಾವಾಸ್ಯೆ |
01.08.2014 |
ಶುಕ್ರವಾರ |
ನಾಗರಪಂಚಮಿ |
02.08.2014 |
ಶನಿವಾರ |
ಶಿರಿಯಾಳ ಷಷ್ಠಿ |
08.08.2014 |
ಶುಕ್ರವಾರ |
ವರಮಹಾಲಕ್ಷ್ಮಿ ವ್ರತ |
10.08.2013 |
ಭಾನುವಾರ |
ಯಜುರ್ವೇದ ಉಪಾಕರ್ಮ |
10.08.2013 |
ಭಾನುವಾರ |
ಋಗ್ವೇದ ಉಪಾಕರ್ಮ |
12.08.2014 |
ಮಂಗಳವಾ |
ರಾಘವೇಂದ್ರ ಸ್ವಾಮಿ ಆರಾಧನೆ |
17.08.2014 |
ಭಾನುವಾರ |
ಕೃಷ್ಣಜನ್ಮಾಷ್ಠಮಿ |
16.09.2014 |
ಗುರುವಾರ |
ತೋಳಪ್ಪರ್ ಕೃಷ್ಣಜಯಂತಿ |
28.09.2014 |
ಗುರುವಾರ |
ಸ್ವರ್ಣಗೌರಿ ವ್ರತ |
29.09.2014 |
ಶುಕ್ರವಾರ |
ಗಣೇಶ ಚತುರ್ಥಿ |
07.09.2014 |
ಭಾನುವಾರ |
ಅನಂತಪದ್ಮನಾಭ ವ್ರತ |
08.09.2013 |
ಸೋಮವಾರ |
ಅನಂತಪದ್ಮನಾಭ ವ್ರತ ಉದ್ಯಾಪನೆ |
25.09.2014 |
ಗುರುವಾರ |
ನವರಾತ್ರಿ ಪ್ರಾರಂಭ |
03.10.2014 |
ಶುಕ್ರವಾರ |
69ನೇ ಸಂಕಣ್ಣಾರ್ಯಾರ ಆರಾಧನೆ |
22.10.2014 |
ಬುಧವಾರ |
ನರಕ ಚತುರ್ದಶಿ |
26.11.2014 |
ಬುಧವಾರ |
ದತ್ತಜಯಂತಿ ಉತ್ಸವ ಪ್ರಾರಂಭ |
06.12.2014 |
ಶನಿವಾರ |
ದತ್ತಜಯಂತಿ |
ಸತ್ಯನಾರಾಯಣ ಪೂಜೆ – ಸಂಜೆ 6 ಗಂಟೆಗೆ
15-01-2014 ಬುಧವಾರ |
14-02-2014 ಶುಕ್ರವಾರ |
16-03-2014 ಭಾನುವಾರ |
15-04-2014 ಮಂಗಳವಾರ |
14-05-2014 ಬುಧವಾರ |
13-06-2014 ಶುಕ್ರವಾರ |
12-07-2014 ಶನಿವಾರ |
10-08-2014 ಭಾನುವಾರ |
09-09-2014 ಮಂಗಳವಾರ |
08-10-2014 ಬುಧವಾರ |
06-11-2014 ಗುರುವಾರ |
06-12-2014 ಶನಿವಾರ |
ಸಂಕಷ್ಟಹರಗಣಪತಿ ಪೂಜೆ – ಸಂಜೆ 6 ಗಂಟೆಗೆ
19-01-2014 ಭಾನುವಾರ |
18-02-2014 ಮಂಗಳವಾರ |
20-03-2014 ಗುರುವಾರ |
18-04-2014 ಶುಕ್ರವಾರ |
17-05-2014 ಶನಿವಾರ |
16-06-2014 ಸೋವವಾರ |
15-07-2014 ಮಂಗಳವಾರ |
13-08-2014 ಬುಧವಾರ |
12-09-2014 ಶುಕ್ರವಾರ |
11-10-2014 ಮಂಗಳವಾರ |
10-11-2014 ಸೋವವಾರ |
09-12-2014 ಮಂಗಳವಾರ |
ಅಮಾವಾಸ್ಯೆ ನವಗ್ರಹ ಹೋಮ
01-01-2014 ಬುಧವಾರ |
30-01-2014 ಗುರುವಾರ |
01-03-2014 ಶನಿವಾರ |
30-03-2014 ಭಾನುವಾರ |
29-04-2014 ಮಂಗಳವಾರ |
28-05-2014 ಬುಧವಾರ |
27-06-2014 ಶುಕ್ರವಾರ |
26-07-2014 ಶನಿವಾರ |
25-08-2014 ಸೋಮವಾರ |
24-09-2014 ಬುಧವಾರ |
23-10-2014 ಗುರುವಾರ |
22-11-2014 ಶನಿವಾರ |
22-12-2014 ಸೋಮವಾರ |
20-07-2014 ಭಾನುವಾರ ಬೆಳಗ್ಗೆ 7.00 ಕ್ಕೆ
ಶ್ರೀ ಗುರು ಸಂಕಣ್ಣಾರ್ಯರ 161 ನೇ ಜಯಂತಿ ಉತ್ಸವ
ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀ ಜಯನಾಮ ಸಂವತ್ಸರ ಆಷಾಢ ಬಹುಳ ನವಮಿ ದಿನಾಂಕ 20-07-2014 ಭಾನುವಾರದಂದುಶ್ರೀ ಗುರುಗಳ 161 ನೇ ಜಯಂತಿ ಉತ್ಸವವನ್ನು ಆಚರಿಸಲು ಶಿಷ್ಯಂದಿರು ಮತ್ತು ಭಕ್ತಾದಿಗಳು ನಿಶ್ಚಯಿಸಿರುತ್ತಾರೆ. ತಾವುಗಳು ಸಕಾಲಕ್ಕೆ
ಬಂದು ತನು, ಮನ, ಧನ ಸಹಾಯವನ್ನು ನೀಡಿ, ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಪ್ರಾರ್ಥನೆ.
ಈ ದಿನದ ಅನ್ನಸಂತರ್ಪಣಾ ಸೇವಾಕರ್ತರು
- ಶ್ರೀ ವೆಂಕಟರಮಣ ಶೆಟ್ಟಿ ಮತ್ತು ಸಹೋದರರು
- ಶ್ರೀ ತುಳಸಿ ಮೆಡಿಕಲ್ ಸ್ಟೋರ್ಸ್, ಚಿಂತಾಮಣಿ
ಶ್ರೀ ಜಯನಾಮ ಸಂವತ್ಸರದ ಆಶ್ವಯುಜ ಶುದ್ಧ ದಶಮಿ 03-10-2014 ಶುಕ್ರವಾರ ಶ್ರೀ ಗುರು ಸಂಕಣ್ಣಾರ್ಯರ ಆರಾಧನೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಚರಿಸಲಾಗುವುದು.
- ಮಧ್ಯಾಹ್ನ 12.00 ಮಹಾಮಂಗಳಾರತಿ
- ಮಧ್ಯಾಹ್ನ 12.30 ಶ್ರೀ ದತ್ತಾತ್ರೇಯ ಕಲಾ ಮತ್ತು ಸಾಂಸ್ಕøತಿಕ ಕೇಂದ್ರದವರಿಂದ ಭಜನೆ
ಶ್ರೀ ಗುರುಸಂಕಣ್ಣಾರ್ಯರ ಕ್ರಮಾರಾಧನೆ – ಮಹಾಪ್ರಸಾದ ವಿನಿಯೋಗ
ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಗುರು ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ
10-08-2013 ಭಾನುವಾರ ಬೆಳಗ್ಗೆ 7.00 ಕ್ಕೆ ಋಗ್ವೇದ ಹಾಗೂ ಯಜುರ್ವೇದ ನಿತ್ಯ ಉಪಾಕರ್ಮ
ವಟುವಿನ ನೋಂದಣಿ ರೂ. 50/-