Event Calendar

AEC v1.0.4

74th Dattajayanthi Utsava 2017 – 02-Dec-2017 Onwards

 

Download complete Dattajayanthi Utsava 2017 program guide here: Dattajayanthi Utsava 2017

2014 – 71st Dattajayanthi Uthsava – December 15, 2014 Onwards

2014ನೇ ಇಸವಿಯ ವಿಶೇಷ ಕಾರ್ಯಕ್ರಮಗಳು

11.01.2014 ಶನಿವಾರ ವೈಕುಂಠ ಏಕಾದಶಿ
15.01.2014 ಬುಧವಾರ ಮಕರ ಸಂಕ್ರಾಂತಿ
15.01.2014 ಬುಧವಾರ ಉತ್ತರಾಯಣ ಪುಣ್ಯಕಾಲ
21.01.2014 ಮಂಗಳವಾರ ತ್ಯಾಗರಾಜರ ಆರಾಧನೆ
06.02.2014 ಗುರುವಾರ ರಥಸಪ್ತಮಿ
15.02.2014 ಶನಿವಾರ ಗುರು ಪಾಡ್ಯ
27.02.2014 ಗುರುವಾರ ಮಹಾಶಿವರಾತ್ರಿ
31.03.2014 ಸೋಮವಾರ ಚಾಂದ್ರಮಾನ ಯುಗಾದಿ
14.04.2014 ಸೋಮವಾರ ಸೌರಮಾನ ಯುಗಾದಿ
08.04.2014 ಮಂಗಳವಾರ ಶ್ರೀ ರಾಮನವಮಿ
02.05.2014 ಶುಕ್ರವಾರ ಅಕ್ಷಯ ತದಿಗೆ
04.05.2014 ಭಾನುವಾರ ಶಂಕರ ಜಯಂತಿ / ಸಾಮೂಹಿಕ ಉಪನಯನ
13.05.2014 ಮಂಗಳವಾರ ನರಸಿಂಹ ಜಯಂತಿ
17.07.2014 ಗುರುವಾರ ದಕ್ಷಿಣಾಯನ ಪುಣ್ಯಕಾಲ
12.07.2014 ಶನಿವಾರ ಗುರುಪೂರ್ಣಿಮಾ
20.07.2014 ಭಾನುವಾರ 161ನೇ ಸಂಕಣ್ಣಾರ್ಯಾರ ಜಯಂತಿ
26.07.2014 ಶನಿವಾರ ಭೀಮನಮಾವಾಸ್ಯೆ
01.08.2014 ಶುಕ್ರವಾರ ನಾಗರಪಂಚಮಿ
02.08.2014 ಶನಿವಾರ ಶಿರಿಯಾಳ ಷಷ್ಠಿ
08.08.2014 ಶುಕ್ರವಾರ ವರಮಹಾಲಕ್ಷ್ಮಿ ವ್ರತ
10.08.2013 ಭಾನುವಾರ ಯಜುರ್ವೇದ ಉಪಾಕರ್ಮ
10.08.2013 ಭಾನುವಾರ ಋಗ್ವೇದ ಉಪಾಕರ್ಮ
12.08.2014 ಮಂಗಳವಾ ರಾಘವೇಂದ್ರ ಸ್ವಾಮಿ ಆರಾಧನೆ
17.08.2014 ಭಾನುವಾರ ಕೃಷ್ಣಜನ್ಮಾಷ್ಠಮಿ
16.09.2014 ಗುರುವಾರ ತೋಳಪ್ಪರ್ ಕೃಷ್ಣಜಯಂತಿ
28.09.2014 ಗುರುವಾರ ಸ್ವರ್ಣಗೌರಿ ವ್ರತ
29.09.2014 ಶುಕ್ರವಾರ ಗಣೇಶ ಚತುರ್ಥಿ
07.09.2014 ಭಾನುವಾರ ಅನಂತಪದ್ಮನಾಭ ವ್ರತ
08.09.2013 ಸೋಮವಾರ ಅನಂತಪದ್ಮನಾಭ ವ್ರತ ಉದ್ಯಾಪನೆ
25.09.2014 ಗುರುವಾರ ನವರಾತ್ರಿ ಪ್ರಾರಂಭ
03.10.2014 ಶುಕ್ರವಾರ 69ನೇ ಸಂಕಣ್ಣಾರ್ಯಾರ ಆರಾಧನೆ
22.10.2014 ಬುಧವಾರ ನರಕ ಚತುರ್ದಶಿ
26.11.2014 ಬುಧವಾರ ದತ್ತಜಯಂತಿ ಉತ್ಸವ ಪ್ರಾರಂಭ
06.12.2014 ಶನಿವಾರ ದತ್ತಜಯಂತಿ

ಸತ್ಯನಾರಾಯಣ ಪೂಜೆ – ಸಂಜೆ 6 ಗಂಟೆಗೆ

15-01-2014 ಬುಧವಾರ
14-02-2014 ಶುಕ್ರವಾರ
16-03-2014 ಭಾನುವಾರ
15-04-2014 ಮಂಗಳವಾರ
14-05-2014 ಬುಧವಾರ
13-06-2014 ಶುಕ್ರವಾರ
12-07-2014 ಶನಿವಾರ
10-08-2014 ಭಾನುವಾರ
09-09-2014 ಮಂಗಳವಾರ
08-10-2014 ಬುಧವಾರ
06-11-2014 ಗುರುವಾರ
06-12-2014 ಶನಿವಾರ

ಸಂಕಷ್ಟಹರಗಣಪತಿ ಪೂಜೆ – ಸಂಜೆ 6 ಗಂಟೆಗೆ

19-01-2014 ಭಾನುವಾರ
18-02-2014 ಮಂಗಳವಾರ
20-03-2014 ಗುರುವಾರ
18-04-2014 ಶುಕ್ರವಾರ
17-05-2014 ಶನಿವಾರ
16-06-2014 ಸೋವವಾರ
15-07-2014 ಮಂಗಳವಾರ
13-08-2014 ಬುಧವಾರ
12-09-2014 ಶುಕ್ರವಾರ
11-10-2014 ಮಂಗಳವಾರ
10-11-2014 ಸೋವವಾರ
09-12-2014 ಮಂಗಳವಾರ

ಅಮಾವಾಸ್ಯೆ ನವಗ್ರಹ ಹೋಮ

01-01-2014 ಬುಧವಾರ
30-01-2014 ಗುರುವಾರ
01-03-2014 ಶನಿವಾರ
30-03-2014 ಭಾನುವಾರ
29-04-2014 ಮಂಗಳವಾರ
28-05-2014 ಬುಧವಾರ
27-06-2014 ಶುಕ್ರವಾರ
26-07-2014 ಶನಿವಾರ
25-08-2014 ಸೋಮವಾರ
24-09-2014 ಬುಧವಾರ
23-10-2014 ಗುರುವಾರ
22-11-2014 ಶನಿವಾರ
22-12-2014 ಸೋಮವಾರ
03
Nov 2017
POSTED BY
POSTED IN Uncategorized
DISCUSSION 0 Comments
TAGS

2014 | 71st Sri Dattajayanthi Utsava

26-11-2014 ಭಾನುವಾರ ದಿಂದ 07-12-2014 ಭಾನುವಾರದ ವರೆಗೆ

ಸ್ವಸ್ತಿಶ್ರೀ ವಿಜಯ ನಾಮ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿ ದಿನಾಂಕ 26-11-2014 ಭಾನುವಾರದಿಂದ
07-12-2014 ಭಾನುವಾರÀದವರೆಗೆ ಶ್ರೀ ದತ್ತಜಯಂತಿ ಮತ್ತು ಹನುಮಜಯಂತಿ ಪ್ರಯುಕ್ತ ವಿವಿಧ ಹೋಮ,
ಅಲಂಕಾರ ಸೇವೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಾಗೂ ಶ್ರೀ ಗುರು ದತ್ತಾತ್ರೇಯರ ವಿಶೇಷ ಪಲ್ಲಕ್ಕಿ
ಉತ್ಸವವನ್ನು ನೆರವೇರಿಸಲು ಶ್ರೀ ದತ್ತಗುರುವಿನ ಪ್ರೇರಣೆಯಾಗಿದೆ. ಭಕ್ತಾದಿಗಳಾದ ತಾವು ತನು, ಮನ, ಧನ, ಧಾನ್ಯ
ರೂಪದಲ್ಲಿ ತಮ್ಮ ಸಹಾಯ ಹಸ್ತವನ್ನು ನೀಡಿ ದತ್ತಭಿಕ್ಷೆಯನ್ನು ಸ್ವೀಕರಿಸಿ, ದತ್ತಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.

ಹೆಚ್ಚಿನ ವಿವರಣೆಗಾಗಿ ಖುದ್ದಾಗಿ ಅಥವಾ ದೂರವಾಣಿ ಮೂಲಕ
ಎನ್.ಎಲ್ ಶ್ರೀಪಾದ, ಕಾರ್ಯದರ್ಶಿ. ಅವರನ್ನು ಸಂಪರ್ಕಿಸಬೇಕಾಗಿ ವಿನಂತಿ.
ದೂರವಾಣಿ ಸಂಖ್ಯೆ : +91-80-26769210

03
Jan 2014
POSTED BY
POSTED IN Events
DISCUSSION 0 Comments
TAGS

2014 Sri Guru Sankannarya’s 161st Jayanthi / ಶ್ರೀ ಗುರು ಸಂಕಣ್ಣಾರ್ಯರ 161 ನೇ ಜಯಂತಿ ಉತ್ಸವ

20-07-2014 ಭಾನುವಾರ ಬೆಳಗ್ಗೆ 7.00 ಕ್ಕೆ

ಶ್ರೀ ಗುರು ಸಂಕಣ್ಣಾರ್ಯರ 161 ನೇ ಜಯಂತಿ ಉತ್ಸವ

ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀ ಜಯನಾಮ ಸಂವತ್ಸರ ಆಷಾಢ ಬಹುಳ ನವಮಿ ದಿನಾಂಕ 20-07-2014 ಭಾನುವಾರದಂದುಶ್ರೀ ಗುರುಗಳ 161 ನೇ ಜಯಂತಿ ಉತ್ಸವವನ್ನು ಆಚರಿಸಲು ಶಿಷ್ಯಂದಿರು ಮತ್ತು ಭಕ್ತಾದಿಗಳು ನಿಶ್ಚಯಿಸಿರುತ್ತಾರೆ. ತಾವುಗಳು ಸಕಾಲಕ್ಕೆ

ಬಂದು ತನು, ಮನ, ಧನ ಸಹಾಯವನ್ನು ನೀಡಿ, ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಪ್ರಾರ್ಥನೆ.

ಈ ದಿನದ ಅನ್ನಸಂತರ್ಪಣಾ ಸೇವಾಕರ್ತರು

  • ಶ್ರೀ ವೆಂಕಟರಮಣ ಶೆಟ್ಟಿ ಮತ್ತು ಸಹೋದರರು
  • ಶ್ರೀ ತುಳಸಿ ಮೆಡಿಕಲ್ ಸ್ಟೋರ್ಸ್, ಚಿಂತಾಮಣಿ
03
Jan 2014
POSTED BY
POSTED IN Events
DISCUSSION 0 Comments
TAGS

2014 Sri Guru Sankannarya’s 69th Aaradhane / ಶ್ರೀ ಗುರು ಸಂಕಣ್ಣಾರ್ಯರ 69ನೇ ಆರಾಧನೆ

ಶ್ರೀ ಜಯನಾಮ ಸಂವತ್ಸರದ ಆಶ್ವಯುಜ ಶುದ್ಧ ದಶಮಿ 03-10-2014 ಶುಕ್ರವಾರ ಶ್ರೀ ಗುರು ಸಂಕಣ್ಣಾರ್ಯರ ಆರಾಧನೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಚರಿಸಲಾಗುವುದು.
  • ಮಧ್ಯಾಹ್ನ 12.00 ಮಹಾಮಂಗಳಾರತಿ
  • ಮಧ್ಯಾಹ್ನ 12.30 ಶ್ರೀ ದತ್ತಾತ್ರೇಯ ಕಲಾ ಮತ್ತು ಸಾಂಸ್ಕøತಿಕ ಕೇಂದ್ರದವರಿಂದ ಭಜನೆ

ಶ್ರೀ ಗುರುಸಂಕಣ್ಣಾರ್ಯರ ಕ್ರಮಾರಾಧನೆ – ಮಹಾಪ್ರಸಾದ ವಿನಿಯೋಗ
ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಗುರು ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ

01
Jan 2014
POSTED BY
POSTED IN Events
DISCUSSION 0 Comments
TAGS

2014 Samuhika Upanayana / ಸಾಮೂಹಿಕ ಉಪನಯನ

02-05-2014 ಭಾನುವಾರ ಬೆಳಗ್ಗೆ 7.00 ಕ್ಕೆ ಸಾಮೂಹಿಕ ಉಪನಯನ ಮಾಡಲು ಉದ್ದೇಶಿಸಲಾಗಿದೆ.ಲಗ್ನ: ಬೆಳಗ್ಗೆ 10 ರಿಂದ 10.30

ವಟುವಿನ ನೋಂದಣಿ ರೂ. 500/-

ವಟು ಮತ್ತು ಮಾತಾ ಪಿತೃ ಅಥವಾ ಪೋಷಕರನ್ನು ಬಿಟ್ಟು ಊಟಕ್ಕೆ ಹೆಚ್ಚಿನ ಜನ ಬಂದಲ್ಲಿ ಪ್ರತ್ಯೇಕ ಹಣ ಪಾವತಿಸಿ ಸಹಕರಿಸಬೇಕು.

31
Dec 2013
POSTED BY
POSTED IN Events
DISCUSSION 0 Comments
TAGS

2014 Nitya Upakarma / ನಿತ್ಯ ಉಪಾಕರ್ಮ

10-08-2013 ಭಾನುವಾರ ಬೆಳಗ್ಗೆ 7.00 ಕ್ಕೆ ಋಗ್ವೇದ ಹಾಗೂ ಯಜುರ್ವೇದ ನಿತ್ಯ ಉಪಾಕರ್ಮ
ವಟುವಿನ ನೋಂದಣಿ ರೂ. 50/-
30
Dec 2013
POSTED BY
POSTED IN Events
DISCUSSION 0 Comments
TAGS

2014 Sri Anantha Padmanabha Vrata / ಶ್ರೀ ಅನಂತ ಪದ್ಮನಾಭ ವ್ರತ ಮತ್ತು ಉದ್ಯಾಪನೆ

ಭಕ್ತಾದಿಗಳ ಕೋರಿಕೆ ಮೇರೆಗೆ ಕಳೆದ ವರ್ಷಗಳಲ್ಲಿ ನೆರವೇರಿಸಿದಂತೆ, ಈ ವರ್ಷವೂ ಶ್ರೀ ಜಯ ನಾಮ
ಸಂವತ್ಸರದ ಭಾದ್ರಪದ ಶುದ್ಧ ಚತುರ್ದಶಿಯಂದು –

  • 07-09-2014 ಭಾನುವಾರ ಶ್ರೀ ಅನಂತಪದ್ಮನಾಭ ವ್ರತ
  • 08-09-2014 ಸಂಜೆ 6 ರಿಂದ ಉದ್ಯಾಪನಾ ಕಾರ್ಯಕ್ರಮ ಪ್ರಾರಂಭ
  • 08-09-2014 ಸೋಮವಾರ ಬೆಳಗ್ಗೆ ಹೋಮ, ದಂಪತಿ ಪೂಜೆ.

 

  • ಅನಂತಪದ್ಮನಾಭ ಪೂಜಾ ಸಂಕಲ್ಪ 100-00 ರೂ.
  • ಅನಂತಪದ್ಮನಾಭ ವ್ರತ ಕರ್ತರಿಗೆ 500-00 ರೂ.
  • ಅನಂತಪದ್ಮನಾಭವ್ರತ ಉದ್ಯಾಪನೆ 5000-00 ರೂ.

ವ್ರತ ಮತ್ತು ಉದ್ಯಾಪನೆ ಮಾಡುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ಪ್ರಾರ್ಥನೆ. ದೇವಸ್ಥಾನದ ವತಿಯಿಂದ
ಎರಡು ಕಳಶ, ವಸ್ತ್ರ, ಅನಂತನ ದಾರವನ್ನು ಕೊಡಲಾಗುವುದು. ಪೂಜೆಗೆ ಕೂರುವ ದಂಪತಿಗಳಿಗೆ ಹಾಗೂ ದಂಪತಿ ಪೂಜೆ
ಆಹ್ವಾನಿತರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಜನ ಬಂದಲ್ಲಿ ಪ್ರತ್ಯೇಕ ಹಣವನ್ನು ನೀಡಬೇಕಾಗುತ್ತದೆ.

ಸೂಚನೆ: ಅನಂತ ವ್ರತ 07-09-2014 ರಂದು ಬೆಳಗ್ಗೆ 7ಗಂಟೆಗೆ ಪ್ರಾರಂಭವಾಗಿ 12ಗಂಟೆಗೆ ಮಹಾಪ್ರಸಾದ ವಿನಿಯೋಗವಿರುತ್ತದೆ.
ಭಕ್ತಾದಿಗಳ ಕೋರಿಕೆ ಮೇರೆಗೆ ಉದ್ಯಾಪನೆ ಕಾರ್ಯಕ್ರಮವನ್ನು 07-09-2014ರಂದು ಸಂಜೆ 5ಗಂಟೆಗೆ ಪ್ರಾರಂಭಿಸಿ,
ರಾತ್ರಿ 10ಗಂಟೆಗೆ 3ಯಾಮದ ಪೂಜೆಯನ್ನು ಮಾಡಲಾಗುವುದು. ನಂತರ 4ನೇ ಯಾಮದ ಪೂಜೆಯನ್ನು
8-9-2014ರಂದು ಬೆಳಗ್ಗೆ 6ಗಂಟೆಯಿಂದ 7.30ರವರೆಗೂ ಮಾಡಿ ನಂತರ ಉದ್ಯಾಪನೆ ಹೋಮ, ನಂತರ
ಪುನಃಪೂಜೆಯನ್ನು ಮಾಡಿ, ಕಳಶವನ್ನು ವಿಸರ್ಜಿಸಲಾಗುವುದು. ಅದಾದ ನಂತರ ದಂಪತಿ ಪೂಜೆ ಏರ್ಪಡಿಸಿರಲಾಗುತ್ತದೆ.
12ಗಂಟೆಗೆ ಮಹಾಪ್ರಸಾದ ವಿನಿಯೋಗ.
ಭಕ್ತಾದಿಗಳು ತರಬೇಕಾದ ಸಾಮಗ್ರಿಗಳ ವಿವರವನ್ನು ನೋಂದಣಿ ಸಮಯದಲ್ಲಿ ಪಡೆಯತಕ್ಕದ್ದು.

03
Dec 2013
POSTED BY
POSTED IN Events
DISCUSSION 0 Comments
TAGS

2013 | 70th Dattajayanthi Utsava / ದತ್ತಜಯಂತಿ ಉತ್ಸವ

Please find the details of the various events and programs arranged for the 2013 Dattajayanthi Utsava in this attached PDF.

2013 Datta Jayanthi

20
Nov 2013
POSTED BY
POSTED IN Events
DISCUSSION 0 Comments
TAGS

2012 | Datta Jayanthi

The 69th Annual Datta Jayanthi Celebrations at the Sri Dattatreya Temple will be commencing from Sunday, 16-Dec-2012 and will be followed by special Samkruthika Programs every day for two weeks till the Saturday, 29-Dec-2012.

The schedule of events and details can be viewed in the following images.

Individual event details (evenings) are also uploaded to the Events Calendar on our website.

Please visit the temple during the festivities and make the program a grand success.

20
Dec 2012
POSTED BY
POSTED IN Events
DISCUSSION 0 Comments
TAGS